Articles

  • 1 day ago | timesofindia.indiatimes.com | Madan Kumar

    Trending Patna: The first Bihar State Ranking Table Tennis Tournament will be held between June 19 and 22 at the indoor stadium of the Patliputra Sports Complex in Kankarbagh area here.The tournament, which will be held for the first time in Bihar, will be jointly organised under the banner of the sports department, Bihar State Sports Authority (BSSA) and Bihar Table Tennis Association, the BSSA director general-cum-CEO Raveendra Sankaran said here on Friday.The tournament will feature table...

  • 1 day ago | timesofindia.indiatimes.com | Madan Kumar

    NewsCity Newspatna NewsFirm on breaking 50% reservation cap in country: RahulTrendingPatna: Congress leader Rahul Gandhi on Friday said wherever there is a Congress govt, 50% reservation barrier would be removed.Addressing the ‘Samvidhan Suraksha Sammelan' at Rajgir in Nalanda district, Gandhi said he was firm on his commitment to break the 50% barrier on reservations.

  • 1 day ago | tv9kannada.com | Madan Kumar

    ಹಲವು ಸಿನಿಮಾಗಳಲ್ಲಿ ನಟಿಸಿರುವ ಕುನಿಕಾ ಸದಾನಂದ್ (Kunickaa Sadanand) ಅವರು ಹಿಂದಿ ಕಿರುತೆರೆಯಲ್ಲೂ ಫೇಮಸ್ ಆಗಿದ್ದಾರೆ. ಈಗ ಅವರು ನಟಿ ಕಂಗನಾ ರಣಾವತ್ ಬಗ್ಗೆ ಮಾತನಾಡಿ ಸುದ್ದಿ ಆಗುತ್ತಿದ್ದಾರೆ. ಕಂಗನಾ ರಣಾವತ್ (Kangana Ranaut) ಅವರು ಈಗಾಗಲೇ ಹಲವಾರು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಬಾಲಿವುಡ್​ನಲ್ಲೇ ಬೆಳೆದ ಅವರಿಗೆ ಬಾಲಿವುಡ್ (Bollywood) ಬಗ್ಗೆ ಇರುವ ಅಸಮಾಧಾನ ಒಂದೆರಡಲ್ಲ. ಆ ಬಗ್ಗೆ ಕುನಿಕಾ ಸದಾನಂದ್ ಅವರು ಮಾತನಾಡಿದ್ದಾರೆ. ‘ನನಗೆ ಕಂಗನಾ ರಣಾವತ್ ಅವರನ್ನು ಕಂಡರೆ ಆಗುವುದಿಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ.

  • 1 day ago | tv9kannada.com | Madan Kumar

    ಕನ್ನಡದ ನಟ ಮಡೆನೂರು ಮನು (Madenur Manu) ಅವರು ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರು. ಇಷ್ಟು ದಿನ ನ್ಯಾಯಾಂಗ ಬಂಧನದಲ್ಲಿ ಇದ್ದ ಅವರಿಗೆ ಈಗ ಸಣ್ಣ ರಿಲೀಫ್ ಸಿಕ್ಕಿದೆ. ಮಡೆನೂರು ಮನು ಅವರಿಗೆ ಈ ಕೇಸ್​ನಲ್ಲಿ ಜಾಮೀನು (Bail) ನೋಡಲಾಗಿದೆ. ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರು ಶನಿವಾರ (ಜೂನ್ 7) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ‘ಕುಲದಲ್ಲಿ ಕೀಳಾವುದೋ‌’ (Kuladalli Keelyavudo) ಸಿನಿಮಾದಲ್ಲಿ ಮಡೆನೂರು ಮನು ಹೀರೋ ಆಗಿ ನಟಿಸಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಅವರು ಅರೆಸ್ಟ್ ಆಗಿದ್ದರು.

  • 1 day ago | tv9kannada.com | Madan Kumar

    ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ (Shine Tom Chacko) ಅವರ ಜೀವನದಲ್ಲಿ ದುರಂತ ಸಂಭವಿಸಿದೆ. ಕೆಲವೇ ದಿನಗಳ ಹಿಂದೆ ಅವರ ಮೇಲೆ ಡ್ರಗ್ಸ್ ಸೇವನೆ ಆರೋಪ ಎದುರಾಗಿತ್ತು. ಈಗ ರಸ್ತೆ ಅಪಘಾತದಲ್ಲಿ (Road Accident) ಶೈನ್ ಟಾಮ್ ಚಾಕೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದಕ್ಕಿಂತಲೂ ನೋವಿನ ಸಂಗತಿ ಏನೆಂದರೆ, ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಅವರ ತಂದೆ (Shine Tom Chacko Father) ಸಿ.ಪಿ. ಚಾಕೊ ಸ್ಥಳದಲ್ಲೇ ಮೃತರಾಗಿದ್ದಾರೆ. ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Contact details

Socials & Sites

Try JournoFinder For Free

Search and contact over 1M+ journalist profiles, browse 100M+ articles, and unlock powerful PR tools.

Start Your 7-Day Free Trial →

Coverage map

X (formerly Twitter)

Followers
13
Tweets
5
DMs Open
No
madan kumar
madan kumar @MadanMadancbe
12 Jul 15

After fall in freight, railway sees slide in passenger bookings - The Times of India http://t.co/zXOaaS6P02 via @timesofindia

madan kumar
madan kumar @MadanMadancbe
12 Jul 15

RT @timesofindia: On a street near you: Fake Ferraris, lookalike Lambos http://t.co/JdCALX8KRN http://t.co/vd9OAQyA8r

madan kumar
madan kumar @MadanMadancbe
12 Jul 15

RT @wef: The 4 pillars of #corruption, and how to topple them http://t.co/rFyL1K41tF @OAS_official http://t.co/rrEZOMJqi6