
Chethan Kumar
Senior Assistant Editor at The Times of India
Journalist | Personal Handle: @Chethan_Dash
Articles
-
5 days ago |
kannada.asianetnews.com | Chethan Kumar
ಭಾರತದಲ್ಲಿ ಇದೀಗ ಯುಪಿಐ ಮೂಲಕವೇ ಅತೀ ಹೆಚ್ಚು ವಹಿವಾಟು ನಡೆಯುತ್ತಿದೆ. ಆದರೆ ಇತ್ತೀಚೆಗೆ 2000 ರೂಪಾಯಿಗಿಂತ ಅಧಿಕ ವಹಿವಾಟಿಗಗೆ ಜಿಎಸ್‌ಟಿ ಪಾವತಿಸಬೇಕು ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ. ನವದೆಹಲಿ(ಏ.19) ಯುಪಿಐ ಇದೀಗ ಎಲ್ಲೆಡೆ ಬಳಕೆಯಾಗುತ್ತಿದೆ. ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ, ಆತ್ಮೀಯರ ಜೊತೆಗಿನ ಹಣವ್ಯವಹಾರದಿಂದ ಹಿಡಿದು ಉದ್ಯಮಿಗಳವರೆಗೆ, ಬಿಲ್ ಪಾವತಿ, ಖರೀದಿ ಪಾವತಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಯುಪಿಐ ವಹಿವಾಟು ಹೆಚ್ಚಾಗುತ್ತಿದೆ.
-
5 days ago |
kannada.asianetnews.com | Chethan Kumar
ಪುನೀತ್ ರಾಜ್‌ಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ ಅಭಿನಯದ ಹುಡುಗರು ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಅಭಿಯನ ಮದುವೆಯಾಗಿದ್ದಾರೆ. ಬಹುಕಾಲದ ಗೆಳೆಯನ ವರಿಸಿದ್ದಾರೆ. ಅಭಿನಯ ಕೈಹಿಡಿದ ವರ ಯಾರು? ದಕ್ಷಿಣ ಭಾರತದ ಸಿನಿಮಾಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ನಟಿ ಅಭಿನಯ ಇದೀಗ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ. ಕಳೆದದ 14 ವರ್ಷಗಳಿಂದ ಉದ್ಯಮಿ ವೆಗೆಶನಾ ಕಾರ್ತಿಕ್ ಜೊತೆ ಪ್ರೀತಿಯಲ್ಲಿದ್ದ ಅಭಿನಯ, ಇದೀಗ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆಗೆ ಹಲವ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಅಭಿನಯ ಕಳೆದ ಹಲವು ವರ್ಷಗಳಿಂದ ಮದುವೆ ಪ್ರಶ್ನೆ ಎದುರಿಸಿದ್ದಾರೆ.
-
5 days ago |
kannada.asianetnews.com | Chethan Kumar
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಯಲ್ಲಿ ಅರವಿಂದ್ ಕೇಜ್ರಿವಾಲ್ ದಂಪತಿ ಭರ್ಡರಿ ಸ್ಟೆಪ್ಸ್ ಹಾಕಿದ್ದಾರೆ. ಇತ್ತ ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಕೂಡ ಪಂಜಾಬಿ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರ್ ಆಗಿದೆ. ನವದೆಹಲಿ(ಏ.19) ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮದುವೆ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಬಹುಕಾಲದ ಗೆಳೆಯ ಸಂಭವ್ ಜೈನ್ ಜೊತೆ ಹರ್ಷಿಕಾ ಕೇಜ್ರಿವಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
-
5 days ago |
kannada.asianetnews.com | Chethan Kumar
ಕೆಜಿಎಫ್ ಬಳಿಕ ಯಶ್ ಅಭಿಮಾನಿಗಳು ಬಕ ಪಕ್ಷಿಯಂತೆ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆ ತಕ್ಕಂತೆ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಸಜ್ಜಾಗುತ್ತಿದೆ. ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡುವೆ ಇದೀಗ ಬಾಲಿವುಡ್‌ನ ರಾಮಾಯಣ ಸಿನಿಮಾ ಶೂಟಿಂಗ್ ಆರಂಭಗೊಳ್ಳುತ್ತಿದೆ. ಮೇ ತಿಂಗಳಿನಿಂದ ಶೂಟಿಂಗ್ ಆರಂಭಗೊಳ್ಳುತ್ತಿದೆ. ಹೀಗಾಗಿ ಎಪ್ರಿಲ್ ಅಂತ್ಯದೊಳಗೆ ಟಾಕ್ಸಿಕ್ ಸಿನಿಮಾದ ಪ್ರಮುಖ ಹಂತದ ಶೂಟಿಂಗ್ ಅಂತ್ಯಗೊಳ್ಳಲಿದೆ. ಮೇ ತಿಂಗಳಿನಿಂದ ಯಶ್ ರಣಬೀರ್ ಕಪೂರ್, ಸಾಯಿ ಪಲ್ಲವಿ ಜೊತೆ ರಾಮಾಯಣ ಶೂಟಿಂಗ್‌ನಲ್ಲಿ ಬ್ಯೂಸಿಯಾಗಲಿದ್ದಾರೆ.
-
5 days ago |
kannada.asianetnews.com | Chethan Kumar
ಶಾಂತವಾಗಿದ್ದ ಕರ್ನಾಟಕದಲ್ಲಿ ಮತ್ತೆ ಡಾನ್ ಸಮರ ಆರಂಭಗೊಂಡಿದೆಯಾ ಅನ್ನೋ ಅನುಮಾನ ಮೂಡಿಸಿದೆ. ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗ ರಿಕ್ಕಿ ರೈ ಮೇಲೆ ದಾಳಿ ನಡೆದಿದೆ. ಮುತ್ತಪ್ಪ ರೈ ಬಿಡದಿ ಮನೆಯಿಂದ ಬೆಂಗಳೂರಿಗೆ ಹೊರಟ ಬೆನ್ನಲ್ಲೇ ಈ ದಾಳಿ ನಡೆದಿದೆ. ಸದ್ಯ ರಿಕ್ಕಿ ರೈಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿ, ಕರ್ನಾಟಕದಲ್ಲಿ ಮಾಜಿ ಡಾನ್ ಸಮರ ಅಂತ್ಯಗೊಂಡಿಲ್ಲ, ಈ ತಲೆಮಾರಿಗೂ ಮುಂದುವರಿದಿದೆ ಅನ್ನೋ ಸೂಚನೆ ನೀಡಿದೆ. ಮತ್ತೊಂದೆಡೆ ರಾಜ್ಯದಲ್ಲಿ ಜಾತಿ ಗಣತಿ ವರದಿ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಹಲವು ಸಮುದಾಯಗಳು ಸರ್ಕಾರದ ವಿರುದ್ದ ತಿರುಗಿ ಬಿದ್ದಿದೆ.
Journalists covering the same region

Abhishek Manikandan
Esports Editor at Sportskeeda
Abhishek Manikandan primarily covers news in Hyderabad, Telangana, India and surrounding areas.
Jayashree Kini Mendes
Editor at Manufacturing Today India
Editor at Construction Week
Jayashree Kini Mendes primarily covers news in Mumbai, Maharashtra, India and surrounding areas including Bengaluru and Hyderabad.

Shonali Muthalaly
Editor, MetroPlus at The Hindu
Shonali Muthalaly primarily covers news in Chennai, Tamil Nadu, India and surrounding areas.

Sushmita Sengupta
Sushmita Sengupta primarily covers news in Riyadh, Saudi Arabia and surrounding areas.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →Coverage map
X (formerly Twitter)
- Followers
- 1K
- Tweets
- 10K
- DMs Open
- Yes

RT @rajatpTOI: #BigNews Mega Rs 64,000 crore deal with #France for the direct acquisition of 26 #RafaleMarine fighter jets, which will oper…

RT @rajatpTOI: #India offers indigenous #Akash air defence missile system to the #UAE, even as the two countries decide to step-up their bi…

RT @rajatpTOI: #Exclusive India plans to commission its strategic naval base for #NuclearSubmarines (#ProjectVarsha) in the east next year,…