
Charan Aivarnad
Articles
-
2 months ago |
ruralindiaonline.org | kavitha Muralidharan |P. Sainath |Charan Aivarnad
"ವರ್ಷಕ್ಕೊಮ್ಮೆ ಬರುವ ಈ ಬಜೆಟ್‌ನ ಗದ್ದಲದಿಂದ ನಮ್ಮ ಬದುಕಿನಲ್ಲಿ ಸ್ವಲ್ಪವಾದರೂಬದಲಾವಣೆಯಾಗಬಹುದೇ?" ಎಂದು ಎರಡು ಮಕ್ಕಳ ವಿಧವೆ ತಾಯಿ ಕೆ ನಾಗಮ್ಮ ಕೇಳುತ್ತಾರೆ. ಅವರ ಪತಿ2007 ರಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮರಣಹೊಂದಿದರು. ಈ ದುರಂತ ಅವರು ಸಫಾಯಿ ಕರ್ಮಚಾರಿಆಂದೋಲನವನ್ನು ಸೇರುವಂತೆ ಮಾಡಿತು. ಈಗ ಅಲ್ಲಿ ಅವರು ಸಂಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರದೊಡ್ಡ ಮಗಳು ಶೈಲಾ ನರ್ಸ್, ಸಣ್ಣ ಮಗಳು ಆನಂದಿ ತಾತ್ಕಾಲಿಕ ಸರ್ಕಾರಿ ಉದ್ಯೋಗಿಯಾಗಿದ್ದಾರೆ. "'ಬಜೆಟ್' ಎಂಬ ಪದ ಕೇಳೋದಕ್ಕೇನೋ ಚೆನ್ನಾಗಿದೆ. ನಾವು ಸಂಪಾದಿಸುವ ಹಣದಿಂದ ಮನೆಯ ಬಜೆಟನ್ನೂ ಮಾಡಲು ಸಾಧ್ಯವಿಲ್ಲ.
-
2 months ago |
ruralindiaonline.org | Amir Malik |Swadesha Sharma |Charan Aivarnad
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹರಿಯಾಣದಿಂದಉತ್ತರ ಪ್ರದೇಶದಲ್ಲಿರುವ ತಮ್ಮ ಊರು ಮಹಾರಾಜ್‌ಗಂಜ್‌ಗೆ ಒಬ್ಬಂಟಿಯಾಗಿ ತಾವು ಹೇಗೆ ಪ್ರಯಾಣಿಸಬೇಕಾಯ್ತುಎಂಬುದನ್ನು ಸುನೀತಾ ನಿಶಾದ್ ನೆನಪಿಸಿಕೊಳ್ಳುತ್ತಾರೆ. ಇಡೀ ದೇಶದಲ್ಲಿ ದಿಢೀರನೇ ಲಾಕ್‌ಡೌನ್ ಘೋಷಣೆಯಾದಾಗ ಆಸಂಕಷ್ಟವನ್ನು ಎದುರಿಸಿದ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಸುನೀತಾ ಕೂಡ ಒಬ್ಬರು. ಹಾಗಾಗಿ ಕೇಂದ್ರದಬಜೆಟ್ ಇರಲಿ ಅಥವಾ ಸರ್ಕಾರ ಘೋಷಿಸುವ ಹೊಸ ಯೋಜನೆಗಳಿರಲಿ, ಇವರಿಗೆ ಅವುಗಳ ಬಗ್ಗೆ ಯಾವುದೇ ಆಸಕ್ತಿಇಲ್ಲ. "ನೀವು ಬಜೆಟ್ ಬಗ್ಗೆ ನನ್ನನ್ನು ಕೇಳುತ್ತಿದ್ದೀರಿ.
-
Dec 24, 2024 |
ruralindiaonline.org | Charan Aivarnad
“ಪಾನಿ ಲೇ ಲೋ! ಪಾನಿ [ನೀರು ಬೇಕಾ! ನೀರು]!" ಈಗ ಹೋಗಿ ನೀರು ತುಂಬಿಸಲು ಪಾತ್ರೆಗಳನ್ನು ತರಬೇಡಿ. ಈ ನೀರಿನಟ್ಯಾಂಕರ್ ಸ್ವಲ್ಪ ಸಣ್ಣದು. ಪ್ಲಾಸ್ಟಿಕ್ ಬಾಟಲ್, ಹಳೆಯ ರಬ್ಬರ್ ಚಪ್ಪಲ್, ಹೆಚ್ಚು ಉದ್ದವಿಲ್ಲದ ಪ್ಲಾಸ್ಟಿಕ್ ಪೈಪ್ ಮತ್ತು ಮರದ ತುಂಡುಗಳನ್ನು ಬಳಸಿ ತಯಾರಿಸಿದಈ 'ಟ್ಯಾಂಕರ್'ನಲ್ಲಿ ಒಂದು ಲೋಟ ನೀರನ್ನು ಮಾತ್ರ ಸಾಗಿಸಲು ಸಾಧ್ಯ.
-
Dec 22, 2024 |
ruralindiaonline.org | Ritayan Mukherjee |Charan Aivarnad
ಸಾತ್ಜಲಿಯಾದಲ್ಲಿರುವಈ ಏಕೈಕ ಅಂಚೆ ಕಛೇರಿ ನಿಮ್ಮ ಕಣ್ಣಿಗೆ ಬೀಳದೆ ಇರಬಹುದು. ಆದರೆ ಈ ಮಣ್ಣಿನ ಗುಡಿಸಲಿನ ಹೊರಗೆ ನೇತಾಡುತ್ತಿರುವಕೆಂಪು ಬಣ್ಣ ಬಳಿದಿರುವ ಲೋಹದ ಟಪಾಲು ಪೆಟ್ಟಿಗೆ ಮಾತ್ರ ನಿಮ್ಮ ಗಮನವನ್ನು ಸೆಳೆಯುತ್ತದೆ. ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಈ 80 ವರ್ಷ ಹಳೆಯ ಉಪ ಅಂಚೆ ಕಚೇರಿಯು ಏಳು ಗ್ರಾಮ ಪಂಚಾಯತ್‌ಗಳಿಗೆಕೆಲಸ ಮಾಡುತ್ತದೆ. ಈ ಮಣ್ಣಿನ ಗುಡಿಸಲು ಸುಂದರ್‌ಬನ್ಸ್‌ನಲ್ಲಿ ವಿನಾಶವನ್ನೇ ಸೃಷ್ಟಿಸಿದ ಐಲಾ ಮತ್ತು ಅಂಫಾನ್‌ನಂತಹ ಸೂಪರ್ ಸೈಕ್ಲೋನ್‌ಗಳನ್ನೂ ತಡೆದುಕೊಂಡಿದೆ. ಈ ಅಂಚೆ ಕಛೇರಿಯು ಇಲ್ಲಿ ಉಳಿತಾಯ ಖಾತೆಗಳನ್ನುಇಟ್ಟುಕೊಂಡಿರುವ ಊರಿನ ಅನೇಕರ ಜೀವನಾಡಿ.
-
Dec 17, 2024 |
ruralindiaonline.org | M. Kumar |Charan Aivarnad
ನನ್ನ ಜನರ ಸಾವಿನ ಕತೆಯನ್ನುಬರೆಯಲು ಆರಂಭಿಸುವಾಗ, ಪ್ರತಿ ಬಾರಿಯೂ ನನ್ನ ಮನಸ್ಸು ಕೊನೆಯುಸಿರು ಬಿಟ್ಟು ಶವವಾಗುವ ಅವರ ದೇಹದಂತೆಖಾಲಿಯಾಗುತ್ತದೆ. ನಮ್ಮ ಸುತ್ತ ಇರುವ ಪ್ರಪಂಚ ತುಂಬಾ ಮುಂದೆ ಹೋಗಿದೆ, ಆದರೆನಮ್ಮ ಸಮಾಜ ಮಾತ್ರ ಕೈಯಿಂದ ಮಲ ಎತ್ತುವವರ ಪ್ರಾಣದ ಬಗ್ಗೆ ಇನ್ನೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರಸಾವುಗಳನ್ನು ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →